ಚಂದ್ರಲೇಖ 2014 ರ ಕನ್ನಡ ಭಾಷೆಯ ಹಾರರ್ ಹಾಸ್ಯ ಚಲನಚಿತ್ರವಾಗಿದ್ದು, ಓಂ ಪ್ರಕಾಶ್ ರಾವ್ ಅವರ ನಿರ್ದೇಶನವಿದೆ ಚಿರಂಜೀವಿ ಸರ್ಜಾ ಮತ್ತು ಶಾನ್ವಿ ನಟಿಸಿದ್ದಾರೆ, ಆದರೆ ಚಿತ್ರದಲ್ಲಿ ಸಾಧು ಕೋಕಿಲಾ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ತೆಲುಗು ಚಿತ್ರ ಪ್ರೇಮ ಕಥಾ ಚಿತ್ರಮ್ (2013) ನ ರಿಮೇಕ್ ಆಗಿದೆ ಮತ್ತು ಧನಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾಗಿದೆ == ಕಥಾವಸ್ತು == ಒಂದು ರೆಸಾರ್ಟ್‌ನಲ್ಲಿ ವಾಸಿಸುವ ಜನರು ತಮ್ಮ ಸುತ್ತಲೂ ಭಯಾನಕ ಘಟನೆಗಳನ್ನು ನೋಡುತ್ತಾರೆ. ಹಲವಾರು ಜನರು ದೂರದ ರೆಸಾರ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರುತ್ತಾರೆ. ಈ ಚಿತ್ರವು ತೆಲುಗು ಚಿತ್ರ ಪ್ರೇಮ ಕಥಾ ಚಿತ್ರಮ್ (2013) ನ ರಿಮೇಕ್ ಆಗಿದೆ. == ಪಾತ್ರವರ್ಗ == ಚಂದು ಪಾತ್ರದಲ್ಲಿ ಚಿರಂಜೀವಿ ಸರ್ಜಾ ಐಶ್ವರ್ಯ ಪಾತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಸಾಧು ಕೋಕಿಲ ನಾಗಶೇಖರ್ ಅಭಿಷೇಕ್ ಪ್ರಸಾದ್ ಪ್ರಶಾಂತ್ ಸಿದ್ದಿ ಹರಿದಾಸ್ ರೆಸಾರ್ಟ್ ವಾಚ್‌ಮ್ಯಾನ್ ಆಗಿ ಅನಂತ ವೇಲು ತುಮಕೂರು ಮೋಹನ್ ಓಂಪ್ರಕಾಶ್ ರಾವ್ == ಧ್ವನಿಮುದ್ರಿಕೆ == ಜೆಬಿ ಸಂಗೀತ ಸಂಯೋಜಿಸಿದ್ದು ಆದಿತ್ಯ ಮ್ಯೂಸಿಕ್ ಬಿಡುಗಡೆ ಮಾಡಿದೆ. == ಉಲ್ಲೇಖಗಳು == ಚಂದ್ರಲೇಖ @ ಐ ಎಮ್ ಡಿ ಬಿ ನಲ್ಲಿ ಚಂದ್ರಲೇಖಾ 2014-06-29 ವೇಬ್ಯಾಕ್ ಮೆಷಿನ್ ನಲ್ಲಿ.